ನಾಡಿನ ಸಮಸ್ತ ಉತ್ತಂಗಿಯ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.


ಬೇವು ಬೆಲ್ಲ ತಿಂದು ಸಿಹಿ ಕಹಿ ಎರಡನ್ನು ಕೂಡ ಸಮಾನವಾಗಿ ಸ್ವೀಕರಿಸಿ

ಹೊಸ ಜೀವನವನ್ನ ಆರಂಭಿಸುವುದು ಈ ಹಬ್ಬದ ವಿಶೇಷವಾಗಿರುತ್ತೆ.

ಪ್ರತಿ ಮನೆಗಳು ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದವು. ಶಾಲಾ ಕಾಲೇಜುಗಳು ರಜೆ ದಿಂದಾಗಿ ಮಕ್ಕಳು ಮನೆಯಲ್ಲಿ ಸಂತಸದಿಂದ ಯುಗಾದಿ ಹಬ್ಬವನ್ನು ಆಚರಣೆಯನ್ನು ಮಾಡಿದರು. ಸಂಜೆ ಯುವಕರು ಶ್ರೀ ಶಿವಶಂಕರ ಸ್ವಾಮಿ ಸರ್ಕಾರಿ ಪ್ರೌಢಶಾಲೆ ಹಾಗೂ ತರಳಬಾಳು ಶಾಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕ್ರೀಡಾ ವನ್ನು ಹಾಡುವುದರ ಮೂಲಕ ಯುಗಾದಿ ಹಬ್ಬವನ್ನು ಸಂತಸದಿಂದ ಸಡಗರದಿಂದ ಆಚರಣೆಯನ್ನು ಮಾಡಿದರು. ಇನ್ನು ಹಿರಿಯರು ಬಂಧುಗಳೊಂದಿಗೆ ಸಿಹಿ ಮಾತುಗಳನ್ನು ಆಡುತ್ತಾ ಸಂಭ್ರಮವನ್ನು ಆಚರಣೆ ಮಾಡಿದರು. 2026ನೇ ವರ್ಷದಲ್ಲಿ ನಿಮ್ಮ ಜೀವನದಲ್ಲಿ ಹೊಸ ಹೊಸ ಭರವಸೆಗಳೊಂದಿಗೆ ಸಾಗಲಿ.

ಮತ್ತೊಮ್ಮೆ ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.