2026 ರ ಮಳೆಗಾಲ : ಯೂರಿಯಾ ಗೊಬ್ಬರದ ಬಗ್ಗೆ ಕೇಂದ್ರ ಸರ್ಕಾರದಿಂದ ರೈತರಿಗೆ ದೊಡ್ಡ ಸುದ್ದಿಗೋಷ್ಠಿ !

ಕೇಂದ್ರ ಸರ್ಕಾರದ ಅಂಕಿ ಅಂಶದ ಪ್ರಕಾರ, (ಯೂರಿಯಾ ಮತ್ತು ಡಿಎಪಿ ಇತ್ಯಾದಿ) ಗೊಬ್ಬರದ ಸಂಗ್ರಹ ಉತ್ಪಾದನೆ ಸುಮಾರು 23% ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ. ಇಂದಿನ ವರ್ಷದಕ್ಕಿಂತ ಹೆಚ್ಚು ಸಂಗ್ರಹ ಇದೆ.

ಇನ್ನೊಂದು ಕಷ್ಟಕರ ವಿಷಯ ಕೇಂದ್ರ ಸರ್ಕಾರದಿಂದ ಕೆಲವೇ ಭಾಗಕ್ಕೆ ಮಾತ್ರ ಗೊಬ್ಬರವನ್ನು ಸುರುಬರಾಜು ಮಾಡಲಾಗಿದೆ. ಪ್ರಚಲಿತ ಘಟನೆಯ ವರದಿಯ ಪ್ರಕಾರ ಮಧ್ಯಪ್ರಾಚ್ಯಾ ಯುದ್ಧದ ಪರಿಣಾಮ ಗ್ಯಾಸ್, ಯೂರಿಯಾ ,ಹಾಗೂ ಇತರೆ ವಿದೇಶಿಯ ಅಮದು ಮಾಡಿಕೊಳ್ಳುವ ವಸ್ತುಗಳ ಬೆಲೆಗಳು ಹೆಚ್ಚಾಗಿದೆ.

ಒಟ್ಟಾರೆ ದೇಶದ ಮಟ್ಟದಲ್ಲಿ ಗೊಬ್ಬರದ ದೊಡ್ಡ ಮಟ್ಟದ ಕೊರತೆ ಇಲ್ಲ. ರೈತರಿಗೆ ಸಲಹೆ ನೀಡುವುದಾದರೆ,
೧. ಗೊಬ್ಬರವನ್ನು ಮುಂಚಿತವಾಗಿ ವ್ಯವಸ್ಥೆ ಮಾಡಿಕೊಳ್ಳಿ.
೨. ಅಧಿಕ ಬಳಕೆ ತಪ್ಪಿಸಿ ಮಣ್ಣಿನ ಆರೋಗ್ಯಕ್ಕಾಗಿ ಗಮನ ಹರಿಸಿ.
೩. ಆದಷ್ಟು ರೈತರು ಸರ್ಕಾರದ ಸಹಕಾರಿ ಸಂಘಗಳ ಮೂಲಕ ಖರೀದಿ ಮಾಡಿ.