ಇದೀಗ ರಾಯಲ್ ಸಿಟಿ ಉತ್ತಂಗಿಯಲ್ಲಿ ಆರಂಭ. Royal education tutorials ವತಿಯಿಂದ SSLC ವಿದ್ಯಾರ್ಥಿಗಳಿಗೆ ನುರಿತ ಶಿಕ್ಷಕರಿಂದ 10ನೇ ತರಗತಿ ಬೇಸಿಗೆ ಶಿಬಿರ ತರಗತಿಗಳು ಆರಂಭ. ನಿಮ್ಮ ಮಕ್ಕಳ ಭವಿಷ್ಯ ಇಲ್ಲಿದೆ. ಈಗಾಗಲೇ ದಾಖಲಾತಿಗಳು ಆರಂಭವಾಗಿವೆ. ಬೇಗನೆ ನಿಮ್ಮ ಮಕ್ಕಳನ್ನ ಕರೆತಂದು ದಾಖಲಾತಿ ಮಾಡಿಸಿ. ಇದೇ ಏಪ್ರಿಲ್ 10 ರಿಂದ ತರಗತಿಗಳು ಆರಂಭ. ಸ್ಥಳ ಶ್ರೀ ಶಿವಶಂಕರ ಸ್ವಾಮಿ ಸರ್ಕಾರಿ ಪ್ರೌಢಶಾಲೆ ಉತ್ತಂಗಿ.

https://youtube.com/@royaleducationtutorials?si=AO3TLPs4cuBxazAT