Latest posts
-
IPL 2026: ದೊಡ್ಡ ತಂಡಗಳಿಗೆ ಬಿಗ್ ಶಾಕ್ – ಆಸಿಸ್ ಸ್ಟಾರ್ ಪ್ಲೇಯರ್ಗಳು ಆರಂಭಿಕ ಪಂದ್ಯಗಳಿಗೆ ಅಲಭ್ಯ!
ಐಪಿಎಲ್ 2026 ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಹಬ್ಬದಂತಿದ್ದು, ಮಾರ್ಚ್ 28 ರಿಂದ ಆರಂಭವಾಗಲಿರುವ ಈ ಟೂರ್ನಿಗೆ ಈಗಾಗಲೇ ಭಾರಿ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಆದರೆ ಟೂರ್ನಿ ಶುರುವಾಗುವ ಮುನ್ನವೇ ಕೆಲವು ದೊಡ್ಡ ತಂಡಗಳಿಗೆ ಶಾಕ್ ಎದುರಾಗಿದೆ. ಆಸ್ಟ್ರೇಲಿಯಾದ ಪ್ರಮುಖ ಸ್ಟಾರ್ ಆಟಗಾರರು ಗಾಯ ಮತ್ತು ವೈಯಕ್ತಿಕ ಕಾರಣಗಳಿಂದ ಆರಂಭಿಕ ಪಂದ್ಯಗಳಿಗೆ ಲಭ್ಯವಾಗದಿರುವುದು ತಂಡಗಳ ತಂತ್ರಗಳಿಗೆ ದೊಡ್ಡ ಹೊಡೆತ ನೀಡಿದೆ. RCB ಗೆ ದೊಡ್ಡ ಹೊಡೆತ – ಜೋಶ್ ಹ್ಯಾಜಲ್ವುಡ್ ಗಾಯ ಐಪಿಎಲ್ 2025 ರ ಡಿಫೆಂಡಿಂಗ್ ಚಾಂಪಿಯನ್ ಆಗಿರುವ
