Latest posts
-
ರಾಯಲ್ ಸಿಟಿ ಉತ್ತಂಗಿ ಯಲ್ಲಿ ಯುಗಾದಿ ಹಬ್ಬದ ಸಡಗರ. ಯುವಕರು ಕ್ರಿಕೇಟ್ ಹಾಡಿ ಹಬ್ಬ ಆಚರಣೆ. ಯುವತಿಯರು ರಂಗೋಲಿ ಹಾಕಿ ಹಬ್ಬ ಆಚರಣೆ.
ನಾಡಿನ ಸಮಸ್ತ ಉತ್ತಂಗಿಯ ಜನತೆಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೇವು ಬೆಲ್ಲ ತಿಂದು ಸಿಹಿ ಕಹಿ ಎರಡನ್ನು ಕೂಡ ಸಮಾನವಾಗಿ ಸ್ವೀಕರಿಸಿ ಹೊಸ ಜೀವನವನ್ನ ಆರಂಭಿಸುವುದು ಈ ಹಬ್ಬದ ವಿಶೇಷವಾಗಿರುತ್ತೆ. ಪ್ರತಿ ಮನೆಗಳು ತಳಿರು ತೋರಣಗಳಿಂದ ಕಂಗೊಳಿಸುತ್ತಿದ್ದವು. ಶಾಲಾ ಕಾಲೇಜುಗಳು ರಜೆ ದಿಂದಾಗಿ ಮಕ್ಕಳು ಮನೆಯಲ್ಲಿ ಸಂತಸದಿಂದ ಯುಗಾದಿ ಹಬ್ಬವನ್ನು ಆಚರಣೆಯನ್ನು ಮಾಡಿದರು. ಸಂಜೆ ಯುವಕರು ಶ್ರೀ ಶಿವಶಂಕರ ಸ್ವಾಮಿ ಸರ್ಕಾರಿ ಪ್ರೌಢಶಾಲೆ ಹಾಗೂ ತರಳಬಾಳು ಶಾಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಕ್ರೀಡಾ ವನ್ನು ಹಾಡುವುದರ ಮೂಲಕ
